ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನ ಕ್ವಿಜ್-06

ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನ ಕ್ವಿಜ್-01

🌺 Edutube Kannada ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನ ಕ್ವಿಜ್ 🌺

💎💎💎💎💎💎💎💎💎💎💎

ಮುಂಬರುವ KPSC KAS, FDA, SDA, PDO, Village Accountant, PSI, HKPSC Group-C, Hostel Warden, TET, GPSTR, HSTR, KMF,  ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ ಮೊಘಲ್ ಸಾಮ್ರಾಜ್ಯದ ಪ್ರಶ್ನೋತ್ತರಗಳ ಕ್ವಿಜ್-01 ಉಚಿತ ಮಾಕ್ ಟೆಸ್ಟ್ General Knowledge (GK) Question Answers Quiz in Kannada Mock Test-01 in Kannada for KPSC KAS, FDA, SDA, PDO, PSI, HKPSC Group-C, Hostel Warden, TET, GPSTR, HSTR, KMF,  ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನ ಕ್ವಿಜ್  www.quiz.edutubekannada.com ನಲ್ಲಿ ನಡೆಸಲಾಗುತ್ತದೆ‌. Quiz in Kannada, Kannada Quiz for All Competitive Exams, PSI PC Mock Test 2024, Best Mock Test Series for Success in PSI PC 2024, Free Kannada Mock Test For Education Psychology, Psychology Mock Tests in Kannada, Kannada Psychology Mock Test, TET CTET CET Mock Test In Kannada, GPSTR Mock Test In Kannada, Free Online Mock Tests For Karnataka Graduate Primary School Teachers and High Scool Teachers Recruitment 2024.

ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!!

ಎಲ್ಲರಿಗೂ ನಮಸ್ಕಾರ..!!!

-Team: Edutube Kannada

1. ಜಾಗತಿಕ ಮಟ್ಟದಲ್ಲಿ ಈ ಕೆಳಗಿನ ಯಾವ ಮಣ್ಣನ್ನು ಚೋರ್ನೋಜಿಮ್ / ಜಾಮ್ ಮಣ್ಣು ಎಂದು ಕರೆಯುವರು?
ಕೆಂಪು ಮಣ್ಣು‌
ಜಂಬಿಟ್ಟಿಗೆ ಮಣ್ಣು
ಮೆಕ್ಕಲು ಮಣ್ಣು
ಕಪ್ಪು ಮಣ್ಣು

2. ಕರಾವಳಿ ಮೈದಾನ ಮತ್ತು ಪ್ರಸ್ಥಭೂಮಿಗಳ ನಡುವೆ ಸಂಪರ್ಕವನ್ನು ಕಲ್ಪಿಸುವ ಕಣಿವೆ ಮಾರ್ಗಗಳನ್ನು ಈ ಕೆಳಗೆ ನೀಡಲಾಗಿದೆ ಇವುಗಳಲ್ಲಿ ತಪ್ಪಾಗಿ ಹೊಂದಾಣಿಕೆ ಆಗಿರುವುದನ್ನು ಗುರುತಿಸಿ.
ಚಾರ್ಮುಡಿ ಘಾಟ್ ಚಿಕ್ಕಮಗಳೂರು- ಮಂಗಳೂರು
ಶಿರಾಡಿ ಘಾಟ್ - ಹಾಸನ -ಸಕಲೇಶಪುರ ಮಂಗಳೂರು
ಹುಲಿಕಲ್ ಘಾಟ್- ಶಿವಮೊಗ್ಗ - ಕುಂದಾಪುರ
ಆಗುಂಬೆ ಘಾಟ್ - ಕುಂದಾಪುರ - ಉಡುಪಿ

3. ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನವು ಈ ಕೆಳಗಿನ ಯಾವ ಸ್ಥಳದಲ್ಲಿದೆ?
ಅಣಶಿ
ಕುದುರೆಮುಖ
ನಾಗರಹೊಳೆ
ಬನ್ನೇರುಘಟ್ಟ

4. ಈ ಕೆಳಗಿನ ಕರ್ನಾಟಕದ ಯಾವ ಜಿಲ್ಲೆಯು ಅತಿ ಹೆಚ್ಚು ರಾಷ್ಟ್ರೀಯ ಉದ್ಯಾನವನಗಳು ಮತ್ತು ವನ್ಯಜೀವಿಧಾಮಗಳನ್ನು ಹೊಂದಿದೆ?
ಮಂಡ್ಯ
ಶಿವಮೊಗ್ಗ
ಕೊಡಗು
ಉತ್ತರ ಕನ್ನಡ

5. "ಸುವರ್ಣಾವತಿ" ಇದು ಈ ಕೆಳಗೆ ನೀಡಿರುವ ಯಾವ ನದಿಯ ಮತ್ತೊಂದು ಹೆಸರಾಗಿದೆ?
ಶಿಂಷಾ
ಅರ್ಕಾವತಿ
ಹೊನ್ನು ಹೊಳೆ
ಕಬಿನಿ

6. ಕರ್ನಾಟಕದ ಪ್ರಸಿದ್ಧ ದೋ - ಅಬ್ ಪ್ರದೇಶವು ಈ ಕೆಳಗಿನ ನದಿಗಳ ಮಧ್ಯೆ ಕಂಡುಬರುತ್ತದೆ?
ಕೃಷ್ಣ -ಕಾವೇರಿ
ನೇತ್ರಾವತಿ ಮತ್ತು ಕೃಷ್ಣ
ತುಂಗಭದ್ರಾ- ಕೃಷ್ಣ
ನೇತ್ರಾವತಿ ಮತ್ತು ತದ್ರಿ

7. ಕಾವೇರಿ ನದಿ ನೀರಿನ ವಿವಾದವು ಈ ಕೆಳಗಿನ ರಾಜ್ಯಗಳ ನಡುವೆ ಕಂಡುಬರುತ್ತದೆ?
ಆಂಧ್ರ ಪ್ರದೇಶ, ತಮಿಳುನಾಡು, ಕರ್ನಾಟಕ
ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪಾಂಡಿಚೇರಿ
ತಮಿಳುನಾಡು, ಗೋವಾ, ಕರ್ನಾಟಕ
ಗೋವಾ ,ತಮಿಳುನಾಡು ,ಆಂಧ್ರ ಪ್ರದೇಶ

8. ಭೂ ವಿಸ್ತೀರ್ಣದಲ್ಲಿ ಭಾರತವು ಪ್ರಪಂಚದ ಎಷ್ಟನೇ ದೊಡ್ಡ ರಾಷ್ಟ್ರವಾಗಿದೆ?
ಎರಡನೇ
ಮೂರನೇ
ನಾಲ್ಕನೇ
ಏಳನೇ

9. ಭಾರತದ ಕರಾವಾಳಿ ತೀರದ ಒಟ್ಟು ಉದ್ದ ಎಷ್ಟು?
7,517 ಕಿ ಮೀ
4,700 ಕಿ ಮೀ
6,700 ಕಿ ಮೀ
6,450 ಕಿ ಮೀ

10. ಭಾರತದ ಕಾಲಮಾನವನ್ನು ನಿರ್ಧರಿಸುವ ರೇಖಾಂಶವು ಈ ಕೆಳಗಿನ ಯಾವ ಪ್ರದೇಶದ ಮೂಲಕ ಹಾದು ಹೋಗುತ್ತದೆ?
ಚೆನ್ನೈ ಮೂಲಕ
ಪಾಟ್ನಾ ಮೂಲಕ
ಅಲಹಾಬಾದ್ ಮತ್ತು ಕಾಕಿನಾಡದ ಮೂಲಕ
ಜೈಪುರ್ ಮೂಲಕ

ಇನ್ನಿತರೇ ಮಹತ್ವದ ಕ್ವಿಜ್ ಗಳು ಇಲ್ಲಿವೆ

ಇನ್ನಿತರೇ ಮಹತ್ವದ ಕ್ವಿಜ್ ಗಳು ಇಲ್ಲಿವೆ: ಭಾಗವಹಿಸಲು ಮುಂದೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-01 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-02 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-03 Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-01 Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-02 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-01 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-02 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-03 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-04 Click here to attend Quiz
Rivers of India Quiz-01 Click here to attend Quiz
Rivers of India Quiz-02 Click here to attend Quiz
Rivers of India Quiz-03 Click here to attend Quiz
Abraham Lincoln Quiz-01 Click here to attend Quiz
Abraham Lincoln Quiz-02 Click here to attend Quiz

ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನ ಕ್ವಿಜ್-05

ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನ ಕ್ವಿಜ್-05

ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನ ಕ್ವಿಜ್-01

🌺 Edutube Kannada ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನ ಕ್ವಿಜ್ 🌺

💎💎💎💎💎💎💎💎💎💎💎

ಮುಂಬರುವ KPSC KAS, FDA, SDA, PDO, Village Accountant, PSI, HKPSC Group-C, Hostel Warden, TET, GPSTR, HSTR, KMF,  ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ ಮೊಘಲ್ ಸಾಮ್ರಾಜ್ಯದ ಪ್ರಶ್ನೋತ್ತರಗಳ ಕ್ವಿಜ್-01 ಉಚಿತ ಮಾಕ್ ಟೆಸ್ಟ್ General Knowledge (GK) Question Answers Quiz in Kannada Mock Test-01 in Kannada for KPSC KAS, FDA, SDA, PDO, PSI, HKPSC Group-C, Hostel Warden, TET, GPSTR, HSTR, KMF,  ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನ ಕ್ವಿಜ್  www.quiz.edutubekannada.com ನಲ್ಲಿ ನಡೆಸಲಾಗುತ್ತದೆ‌. Quiz in Kannada, Kannada Quiz for All Competitive Exams, PSI PC Mock Test 2024, Best Mock Test Series for Success in PSI PC 2024, Free Kannada Mock Test For Education Psychology, Psychology Mock Tests in Kannada, Kannada Psychology Mock Test, TET CTET CET Mock Test In Kannada, GPSTR Mock Test In Kannada, Free Online Mock Tests For Karnataka Graduate Primary School Teachers and High Scool Teachers Recruitment 2024.

ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!!

ಎಲ್ಲರಿಗೂ ನಮಸ್ಕಾರ..!!!

-Team: Edutube Kannada

1. ಶಂಕರಾಚಾರ್ಯರು ಜನಪ್ರಿಯಗೊಳಿಸಿದ ತತ್ವಜ್ಞಾನವಿದು?
ದ್ವೈತ‌
ಅದ್ವೈತ
ವಿಶಿಷ್ಟಾದ್ವೈತ
ಮೇಲಿನ ಯಾವುದೂ ಅಲ್ಲ

2. ಈ ಕೆಳಗಿನ ನದಿಗಳಲ್ಲಿ ಯಾವುದಕ್ಕೆ ಅಡ್ಡಲಾಗಿ ರಣಜಿತ್ ಸಾಗರ್ ಅಣೆಕಟ್ಟನ್ನು ಕಟ್ಟಲಾಗಿದೆ?
ರಾವಿ
ಬಿಯಾಸ್
ಚಿನಾಬ್
ಸಟ್ಲೆಜ್

3. ಪ್ರಸಿದ್ಧವಾದ ಎಲಿಫೆಂಟ್ ಫಾಲ್ಸ್ ಕೆಳಗಿನ ಯಾವ ರಾಜ್ಯದಲ್ಲಿದೆ?
ಮಿಜೋರಾಂ
ಅಸ್ಸಾಂ
ಮೇಘಾಲಯ
ಮಣಿಪುರ

4. ಶ್ರವಣಬೆಳಗೊಳದಲ್ಲಿ ಬಾಹುಬಲಿ ಗೊಮ್ಮಟೇಶ್ವರನಿಗೆ ಮಹಾಮಸ್ತಕಾಭಿಷೇಕ ಎಷ್ಟು ವರ್ಷಗಳಿಗೊಮ್ಮೆ ನಡೆಯುತ್ತದೆ?
10 ವರ್ಷಗಳು
12 ವರ್ಷಗಳು
16 ವರ್ಷಗಳು
20 ವರ್ಷಗಳು

5. "ಮುಲ್ಲ ಪೆರಿಯಾರ್ ಅಣೆಕಟ್ಟ " ಯಾವ ಎರಡು ರಾಜ್ಯಗಳ ನಡುವಿನ ದೀರ್ಘಕಾಲದಿಂದ ಬಾಕಿಯಾಗಿ ಉಳಿದ ವಿಷಯವಾಗಿದೆ?
ಕರ್ನಾಟಕ ಮತ್ತು ಕೇರಳ
ಆಂಧ್ರಪ್ರದೇಶ ಮತ್ತು ತಮಿಳುನಾಡು
ಕರ್ನಾಟಕ ಮತ್ತು ತಮಿಳುನಾಡು
ತಮಿಳುನಾಡು ಮತ್ತು ಕೇರಳ

6. ಭ್ರಾಂತಿ/ಮರೀಚಿಕೆ (ಮೈರೆಜ್)ಗೆ ಕಾರಣವೇನು?
ಬೆಳಕಿನ ವ್ಯತಿಕರಣ
ಬೆಳಕಿನ ವಿವರ್ತನೆ
ಬೆಳಕಿನ ಸಮಗ್ರ ಆಂತರಿಕ ವಕ್ರೀಕರಣ
ಮೇಲಿನ ಯಾವುದು ಅಲ್ಲ

7. ರಾಸಾಯನಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸುವ ಸಾಧನವನ್ನು ______ ಎಂದು ಕರೆಯುತ್ತಾರೆ?
ಬ್ಯಾಟರಿ
ಜನರೇಟ‌ರ್
ಮೋಟಾರ್
ಚಲಿಸುವ ಸುರುಳಿ ವೀಟರ್

8. ರೇಡಿಯಮ್‌ನ್ನು ಈ ಕೆಳಗಿನ ಯಾವ ಖನಿಜದಿಂದ ಪಡೆಯಲಾಗುತ್ತದೆ?
ಸುಣ್ಣಶಿಲೆ (ಲೈಮ್‌ ಸ್ಟೋನ್‌)
ಹೆಮಟೈಟ್
ಪಿಚ್‌ ಬ್ಲೆಂಡ್
ರುಟೈಲ್

9. ಸಂದುಗಳಲ್ಲಿ ________ ಶೇಖರಣೆಗೊಳ್ಳುವುದರಿಂದ ಗೌಟ್ (ಸಂಧಿವಾತ) ಖಾಯಿಲೆ ಬರುತ್ತದೆ?
ಲ್ಯಾಕ್ಟಿಕ್ ಆ್ಯಸಿಡ್
ಅಸೆಟಿಕ್ ಆಮ್ಲ
ಆಕ್ಸಾಲಿಕ್ ಆಮ್ಲ
ಯೂರಿಕ್ ಆಮ್ಲ

10. ಈ ಕೆಳಗಿನ ಸಂಸ್ಥೆಗಳಲ್ಲಿ ಭಾರತದಲ್ಲಿ ಬಂಡವಾಳ ಮಾರುಕಟ್ಟೆ ನಿಯಂತ್ರಕ (ಕ್ಯಾಪಿಟಲ್ ಮಾರ್ಕೆಟ್ ರೆಗ್ಯುಲೇಟರ್ ಇನ್ ಇಂಡಿಯಾ) ಎಂದು ಯಾವುದನ್ನು ಕರೆಯುತ್ತಾರೆ?
IBA
SEBI
NSDL
RBI

ಇನ್ನಿತರೇ ಮಹತ್ವದ ಕ್ವಿಜ್ ಗಳು ಇಲ್ಲಿವೆ

ಇನ್ನಿತರೇ ಮಹತ್ವದ ಕ್ವಿಜ್ ಗಳು ಇಲ್ಲಿವೆ: ಭಾಗವಹಿಸಲು ಮುಂದೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-01 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-02 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-03 Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-01 Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-02 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-01 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-02 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-03 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-04 Click here to attend Quiz
Rivers of India Quiz-01 Click here to attend Quiz
Rivers of India Quiz-02 Click here to attend Quiz
Rivers of India Quiz-03 Click here to attend Quiz
Abraham Lincoln Quiz-01 Click here to attend Quiz
Abraham Lincoln Quiz-02 Click here to attend Quiz

ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನ ಕ್ವಿಜ್-04

ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನ ಕ್ವಿಜ್-04

ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನ ಕ್ವಿಜ್-01

🌺 Edutube Kannada ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನ ಕ್ವಿಜ್ 🌺

💎💎💎💎💎💎💎💎💎💎💎

ಮುಂಬರುವ KPSC KAS, FDA, SDA, PDO, PSI, HKPSC Group-C, Hostel Warden, TET, GPSTR, HSTR, KMF,  ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ ಮೊಘಲ್ ಸಾಮ್ರಾಜ್ಯದ ಪ್ರಶ್ನೋತ್ತರಗಳ ಕ್ವಿಜ್-01 ಉಚಿತ ಮಾಕ್ ಟೆಸ್ಟ್ General Knowledge (GK) Question Answers Quiz in Kannada Mock Test-01 in Kannada for KPSC KAS, FDA, SDA, PDO, PSI, HKPSC Group-C, Hostel Warden, TET, GPSTR, HSTR, KMF,  ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನ ಕ್ವಿಜ್  www.quiz.edutubekannada.com ನಲ್ಲಿ ನಡೆಸಲಾಗುತ್ತದೆ‌. Quiz in Kannada, Kannada Quiz for All Competitive Exams, PSI PC Mock Test 2024, Best Mock Test Series for Success in PSI PC 2024, Free Kannada Mock Test For Education Psychology, Psychology Mock Tests in Kannada, Kannada Psychology Mock Test, TET CTET CET Mock Test In Kannada, GPSTR Mock Test In Kannada, Free Online Mock Tests For Karnataka Graduate Primary School Teachers and High Scool Teachers Recruitment 2023.

ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!!

ಎಲ್ಲರಿಗೂ ನಮಸ್ಕಾರ..!!!

-Team: Edutube Kannada

1. ಈ ಕೆಳಗಿನ ಯಾವ ವರ್ಷದಲ್ಲಿ ಭಾರತದ ಸಂವಿಧಾನವು ಜಾರಿಗೆ ಬಂದಿತು?
15 ಅಗಸ್ಟ್ 1947‌
26 ಜನವರಿ 1950
15 ಆಗಸ್ಟ್ 1948
26 ಜನವರಿ 1947

2. ಸಂವಿಧಾನ ರಚನಾ ಸಭೆಯಲ್ಲಿ ಬಾಂಬೆ ಪ್ರಾಂತ್ಯವನ್ನು ಈ ಕೆಳಗಿನ ಯಾರು ಪ್ರತಿನಿಧಿಸಿದ್ದರು?
ಹೆಚ್ ಸಿದ್ಧವೀರಪ್ಪ
ಕೆ ಚೆಂಗಲ್ ರಾಯ್ ರೆಡ್ಡಿ
ಕೆ ಎಂ ಪುನ್ನಚ್ಚ
ಎಸ್ ನಿಜಲಿಂಗಪ್ಪ

3. ಸಂವಿಧಾನ ರಚನಾ ಸಭೆಯಲ್ಲಿ ವಿವಿಧ ಸಮುದಾಯಗಳನ್ನು ಪ್ರತಿನಿಧಿಸಿದ ಪ್ರಮುಖರನ್ನು ಕೆಳಗೆ ನೀಡಲಾಗಿದೆ ಸರಿಯಾಗಿ ಹೊಂದಾಣಿಕೆ ಇಲ್ಲದನ್ನು ಗುರುತಿಸಿ?
ಆಂಗ್ಲೋ ಇಂಡಿಯನ್ - ಫ್ರಾಂಕ್ ಆಂಥೋನಿ
ಕಮ್ಯುನಿಸ್ಟ್ -ಸೋಮನಾಥ ಲಹರಿ
ಪರಿಶಿಷ್ಟ ಜಾತಿ -ಡಾ ಬಿ ಆರ್ ಅಂಬೇಡ್ಕರ್
ಕ್ರೈಸ್ತ ಸಮುದಾಯ - ಹರಿ ಬಹದ್ದೂರ್ ಬೂರಾ

4. ಭಾರತ ಸಂವಿಧಾನದ ಈ ಕೆಳಗಿನ ಯಾವ ವಿಧಿಯು ಪ್ರಜೆಗಳಿಗೆ ವಾಕ್ ಮತ್ತು ಅಭಿಪ್ರಾಯ ಸ್ವಾತಂತ್ರ್ಯದ ಹಕ್ಕನ್ನು ನೀಡಿದೆ?
17ನೇ ವಿಧಿ
16ನೇ ವಿಧಿ
21ನೇ ವಿಧಿ
19 ನೇ ವಿಧಿ

5. ಮೂಲಭೂತ ಹಕ್ಕುಗಳನ್ನು ತಿದ್ದುಪಡಿ ಮಾಡುವ ಅಧಿಕಾರವನ್ನು ಈ ಕೆಳಗಿನ ಯಾರು ಹೊಂದಿದ್ದಾರೆ?
ಪ್ರಧಾನಮಂತ್ರಿ
ಕೇಂದ್ರ ಶಾಸಕಾಂಗ
ಸಂಸತ್ತು
ರಾಷ್ಟ್ರಪತಿ

6. ಸಂಸತ್ತು ಈ ಕೆಳಗಿನ ಯಾವ ವರ್ಷದಲ್ಲಿ ಅಸ್ಪೃಶ್ಯತಾ ನಿವಾರಣಾ ಕಾಯ್ದೆಯನ್ನು ರೂಪಿಸಿತು?
1965
1955
1945
1960

7. ಒಬ್ಬ ಸಾರ್ವಜನಿಕ ನೌಕರನು ಸಾರ್ವಜನಿಕ ಕರ್ತವ್ಯಗಳನ್ನು ಮಾಡಲು ವಿಫಲನಾದರೆ ಈ ಕೆಳಗಿನ ಯಾವ ರಿಟ್ ನ್ನು ನ್ಯಾಯಾಲಯವು ಮಾಡಬಹುದು?
ಸರ್ಶಿಯೋರರಿ
ಹೆಬಿಯಸ್ ಕಾರ್ಪಸ್
ಮ್ಯಾಂಡಮಸ್
ಕೋವಾರಂಟೋ

8. ಚುನಾವಣಾ ಆಯೋಗದ ಮಾದರಿ ನೀತಿ ಸಂಹಿತೆ ಪ್ರಕಾರ ರಾಜಕೀಯ ಪಕ್ಷಗಳು ಚುನಾವಣೆ ಮುಗಿಯುವ ಸಮಯಕ್ಕಿಂತ ಎಷ್ಟು ಗಂಟೆಗಳ ಅವಧಿಯಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸುವುದರಿಂದ ನಿರ್ಬಂಧಿಸಲಾಗಿದೆ?
12
24
36
48

9. ಭಾರತ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಳ್ಳುವ ಅರ್ಹತೆ ಪಡೆಯಲು ಒಬ್ಬ ವ್ಯಕ್ತಿಯು ಹೈಕೋರ್ಟ್ ನಲ್ಲಿ ಎಷ್ಟು ಕಾಲ ಸೇವೆ ಸಲ್ಲಿಸಬೇಕು?
10 ವರ್ಷ
12 ವರ್ಷ
ಹದಿನೈದು ವರ್ಷ
20 ವರ್ಷ

10. ಕೆಳಗಿನ ಯಾವ ದೇಶದ ಸಂವಿಧಾನದಿಂದ ಭಾರತದ ರಾಷ್ಟ್ರಪತಿಯನ್ನು ಪದಚ್ಯುತಿಗೊಳಿಸುವ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ?
ಬ್ರಿಟನ್
ಯು.ಎಸ್.ಎ. (ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ)
ಕೆನಡಾ
ಫ್ರಾನ್ಸ್

ಇನ್ನಿತರೇ ಮಹತ್ವದ ಕ್ವಿಜ್ ಗಳು ಇಲ್ಲಿವೆ

ಇನ್ನಿತರೇ ಮಹತ್ವದ ಕ್ವಿಜ್ ಗಳು ಇಲ್ಲಿವೆ: ಭಾಗವಹಿಸಲು ಮುಂದೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-01 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-02 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-03 Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-01 Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-02 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-01 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-02 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-03 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-04 Click here to attend Quiz
Rivers of India Quiz-01 Click here to attend Quiz
Rivers of India Quiz-02 Click here to attend Quiz
Rivers of India Quiz-03 Click here to attend Quiz
Abraham Lincoln Quiz-01 Click here to attend Quiz
Abraham Lincoln Quiz-02 Click here to attend Quiz

ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನ ಕ್ವಿಜ್-03

ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನ ಕ್ವಿಜ್-03

ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನ ಕ್ವಿಜ್-01

🌺 Edutube Kannada ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನ ಕ್ವಿಜ್ 🌺

💎💎💎💎💎💎💎💎💎💎💎

ಮುಂಬರುವ KPSC KAS, FDA, SDA, PDO, PSI, HKPSC Group-C, Hostel Warden, TET, GPSTR, HSTR, KMF,  ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ ಮೊಘಲ್ ಸಾಮ್ರಾಜ್ಯದ ಪ್ರಶ್ನೋತ್ತರಗಳ ಕ್ವಿಜ್-01 ಉಚಿತ ಮಾಕ್ ಟೆಸ್ಟ್ General Knowledge (GK) Question Answers Quiz in Kannada Mock Test-01 in Kannada for KPSC KAS, FDA, SDA, PDO, PSI, HKPSC Group-C, Hostel Warden, TET, GPSTR, HSTR, KMF,  ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನ ಕ್ವಿಜ್  www.quiz.edutubekannada.com ನಲ್ಲಿ ನಡೆಸಲಾಗುತ್ತದೆ‌. Quiz in Kannada, Kannada Quiz for All Competitive Exams, PSI PC Mock Test 2024, Best Mock Test Series for Success in PSI PC 2024, Free Kannada Mock Test For Education Psychology, Psychology Mock Tests in Kannada, Kannada Psychology Mock Test, TET CTET CET Mock Test In Kannada, GPSTR Mock Test In Kannada, Free Online Mock Tests For Karnataka Graduate Primary School Teachers and High Scool Teachers Recruitment 2023.

ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!!

ಎಲ್ಲರಿಗೂ ನಮಸ್ಕಾರ..!!!

-Team: Edutube Kannada

1. ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿರುವ ಲೋಕಸಭೆಯ ಸ್ಥಾನಗಳ ಒಟ್ಟು ಸಂಖ್ಯೆ ಎಷ್ಟು?
28‌
31
23
25

2. ಯಾವ ಚೋಳ ದೊರೆಯು ಯಾರ ಆಳ್ವಿಕೆಯಡಿ, ತಂಜಾವೂರಿನಲ್ಲಿ ಬೃಹದೇಶ್ವರ ದೇವಾಲಯವನ್ನು ನಿರ್ಮಿಸಿದನು?
1ನೇ ರಾಜರಾಜ
1ನೇ ರಾಜೇಂದ್ರ
1ನೇ ಕುಲೋತ್ತುಂಗ
1ನೇ ರಾಜಾಧಿರಾಜ

3. ಈ ಕೆಳಗಿನ ಮೊಘಲ್ ದೊರೆಗಳಲ್ಲಿ ತಂಬಾಕು ಬಳಕೆಯನ್ನು ನಿಷೇಧಿಸಿದಮರಾರು?
ಅಕ್ಬರ್
ಶಹಜಹಾನ್
ಹುಮಾಯೂನ್
ಜಹಾಂಗೀರ್

4. ಈ ಕೆಳಗಿನ ದೆಹಲಿ ಸುಲ್ತಾನರಲ್ಲಿ ದತ್ತಿಯಲ್ಲಿ ಅಧಿಕಮೊತ್ತದ ಹಣವನ್ನು ನೀಡಿದ್ದು, 'ಲಕ್ಷ್ ಭಕ್ಷ್ ' (ಲಕ್ಷಗಳನ್ನು ನೀಡುವವನು) ಎಂದು ಖ್ಯಾತನಾಗಿದ್ದವನು ಯಾರು?
ಇಲ್ತಮಿಶ್
ಬಲ್ಬನ್
ಮೊಹಮದ್ ಬಿನ್ ತುಘಲಕ್
ಕುತುಬ್ -ಉದ್- ದಿನ್- ಐಬಕ್

5. ಘಜ್ನಿ ಮೊಹಮದ್‌ ನ ಆಕ್ರಮಣವನ್ನೆದುರಿಸಿದವರಲ್ಲಿ ಮೊದಲ ಭಾರತೀಯ ದೊರೆ ಯಾರು?
ಗಹಡವಾಲ ಮನೆತನದ ಜಯಚಂದ್ರ
ಪೃಥ್ವಿರಾಜ್ ಚೌಹಾಣ್
ಶಕ ದೊರೆ ಜೈಪಾಲ
ಮೇಲಿನ ಯಾರೂ ಅಲ್ಲ

6. ಮೊದಲನೇ ಪಾಣಿಪಟ್ ಯುದ್ಧದಲ್ಲಿ ಬಾಬರ್ ನಿಂದ ಸೋಲಿಸಲ್ಪಟ್ಟವರು ಯಾರು?
ಇಬ್ರಾಹಿಂ ಲೋದಿ
ಸಿಕಂದರ್ ಲೋದಿ
ಬಹಲೂಲ್ ಲೋದಿ
ಮೊಹಮ್ಮದ್ ಲೋದಿ

7. ಭಾರತದ “ಶ್ವೇತ ಕ್ರಾಂತಿಯ ಪಿತಾಮಹ” ಎಂದು ಯಾರನ್ನು ಕರೆಯಲಾಗಿದೆ?
ಎಂ. ಎಸ್. ಸ್ವಾಮಿನಾಥನ್
ಕೆ. ಎನ್. ಬಾಹ್ಲ
ಬಿ. ಪಿ. ಪಾಲ್
ವಿ. ಕುರಿಯನ್

8. ಸೀಸದ ಪೆನ್ಸಿಲ್‌ಗಳ ತಯಾರಿಕೆಯಲ್ಲಿ ಕೆಳಗಿನ ಯಾವುದನ್ನು ಉಪಯೋಗಿಸಲಾಗುತ್ತದೆ?
ಇದ್ದಿಲು
ಗ್ರಾಫೈಟ್
ಇಂಗಾಲದ ಕಪ್ಪು (ಮಸಿ)
ಕೋಕ್

9. ಪ್ರಪಂಚ ಇತಿಹಾಸದಲ್ಲಿ “ರಕ್ತ ಮತ್ತು ಉಕ್ಕಿನ ಮನುಷ್ಯ” ಎಂದು ಹೆಸರಾದವರು ಯಾರು?
ಒಟ್ಟೋವಾನ್ ಬಿಸ್ಮಾರ್ಕ್
ಅಡಾಲ್ಫ್ ಹಿಟ್ಲರ್
ನೆಪೋಲಿಯನ್ ಬೋನಪಾರ್ಟೆ
ಮುಸ್ಸೋಲೋನಿ

10. ಅಜಾತಶತ್ರುವು ಯಾವ ರಾಜ್ಯದ ದೊರೆ?
ಮಗಧ
ವತ್ಸ
ಆವಂತಿ
ಕೋಸಲ