ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನ ಕ್ವಿಜ್-02

ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನ ಕ್ವಿಜ್-01

🌺 Edutube Kannada ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನ ಕ್ವಿಜ್ 🌺

💎💎💎💎💎💎💎💎💎💎💎

ಮುಂಬರುವ KPSC KAS, FDA, SDA, PDO, PSI, HKPSC Group-C, Hostel Warden, TET, GPSTR, HSTR, KMF,  ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ ಮೊಘಲ್ ಸಾಮ್ರಾಜ್ಯದ ಪ್ರಶ್ನೋತ್ತರಗಳ ಕ್ವಿಜ್-01 ಉಚಿತ ಮಾಕ್ ಟೆಸ್ಟ್ General Knowledge (GK) Question Answers Quiz in Kannada Mock Test-01 in Kannada for KPSC KAS, FDA, SDA, PDO, PSI, HKPSC Group-C, Hostel Warden, TET, GPSTR, HSTR, KMF,  ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನ ಕ್ವಿಜ್  www.quiz.edutubekannada.com ನಲ್ಲಿ ನಡೆಸಲಾಗುತ್ತದೆ‌. Quiz in Kannada, Kannada Quiz for All Competitive Exams, PSI PC Mock Test 2024, Best Mock Test Series for Success in PSI PC 2024, Free Kannada Mock Test For Education Psychology, Psychology Mock Tests in Kannada, Kannada Psychology Mock Test, TET CTET CET Mock Test In Kannada, GPSTR Mock Test In Kannada, Free Online Mock Tests For Karnataka Graduate Primary School Teachers and High Scool Teachers Recruitment 2023.

ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!!

ಎಲ್ಲರಿಗೂ ನಮಸ್ಕಾರ..!!!

-Team: Edutube Kannada

1. ಕೇರಳದ ರಾಜಧಾನಿ ಯಾವ ನಗರ?
ಕೋಝಿಕ್ಕೋಡ್‌
ತಿರುವನಂತಪುರಂ
ಕೊಚ್ಚಿ
ತ್ರಿಶೂರ್

2. ಕೇರಳವನ್ನು "ದೇವರ ಸ್ವಂತ ನಾಡು" ಎಂದು ಕರೆಯಲಾಗುತ್ತದೆ. ಈ ಅಡ್ಡಹೆಸರಿನ ಪ್ರಾಥಮಿಕ ಕಾರಣವೇನು?
ರಾಜ್ಯದ ವೈವಿಧ್ಯಮಯ ಮತ್ತು ಸುಂದರವಾದ ಭೂದೃಶ್ಯಗಳು
ರಾಜ್ಯದಲ್ಲಿ ಹೆಚ್ಚಿನ ಸಾಕ್ಷರತೆ ಪ್ರಮಾಣ
ರಾಜ್ಯದಲ್ಲಿ ಹೆಚ್ಚಿನ ಸಾಕ್ಷರತೆ ಪ್ರಮಾಣ
ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ದೇವಾಲಯಗಳು

3. ಕೇರಳದಲ್ಲಿ ಪ್ರಸಿದ್ಧವಾದ "ಸ್ನೇಕ್ ಬೋಟ್ ರೇಸ್" ನೊಂದಿಗೆ ಯಾವ ಹಬ್ಬವನ್ನು ಆಚರಿಸಲಾಗುತ್ತದೆ?
ಓಣಂ
ವಿಷು
ಪೊಂಗಲ್
ದೀಪಾವಳಿ

4. ಕೇರಳವು ತನ್ನ ವಿಶಿಷ್ಟವಾದ ನೃತ್ಯ ಪ್ರಕಾರಕ್ಕೆ ಹೆಸರುವಾಸಿಯಾಗಿದೆ, ಇದು ವಿಸ್ತಾರವಾದ ವೇಷಭೂಷಣಗಳು
ಭರತನಾಟ್ಯ
ಒಡಿಸ್ಸಿ
ಕಥಕ್ಕಳಿ
ಕೂಚಿಪುಡಿ

5. ಕೇರಳದ ಯಾವ ವನ್ಯಜೀವಿ ಅಭಯಾರಣ್ಯವು ಆನೆಗಳು ಮತ್ತು ಇತರ ವನ್ಯಜೀವಿಗಳ ಜನಸಂಖ್ಯೆಗೆ ಹೆಸರುವಾಸಿಯಾಗಿದೆ?
ಪೆರಿಯಾರ್ ವನ್ಯಜೀವಿ ಅಭಯಾರಣ್ಯ
ಸೈಲೆಂಟ್ ವ್ಯಾಲಿ ನ್ಯಾಷನಲ್ ಪಾರ್ಕ್
ವಯನಾಡ್ ವನ್ಯಜೀವಿ ಅಭಯಾರಣ್ಯ
ಎರವಿಕುಲಂ ರಾಷ್ಟ್ರೀಯ ಉದ್ಯಾನ

6. ಯಾವ ಜಲರಾಶಿಯು ಕೇರಳದ ಕರಾವಳಿಗೆ ಸಮಾನಾಂತರವಾಗಿ ಸಾಗುತ್ತದೆ ಮತ್ತು ಅದರ ವಿಶಿಷ್ಟ ಪರಿಸರ ವ್ಯವಸ್ಥೆಗೆ ಹೆಸರುವಾಸಿಯಾಗಿದೆ?
ಬಂಗಾಳ ಕೊಲ್ಲಿ
ಅರಬ್ಬೀ ಸಮುದ್ರ
ಪಾಕ್ ಜಲಸಂಧಿ
ಹಿನ್ನೀರು

7. ಕೇರಳದ ಯಾವ ಪರ್ವತ ಶ್ರೇಣಿಯು ಚಹಾ ತೋಟಗಳು ಮತ್ತು ರಮಣೀಯ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ?
ಪಶ್ಚಿಮ ಘಟ್ಟಗಳು
ಪೂರ್ವ ಘಟ್ಟಗಳು
ವಿಂಧ್ಯ ಶ್ರೇಣಿ
ನೀಲಗಿರಿ ಬೆಟ್ಟಗಳು

8. ಕೇರಳದ ಯಾವ ಐತಿಹಾಸಿಕ ಬಂದರು ನಗರವು ಪ್ರಾಚೀನ ಕಾಲದಲ್ಲಿ ವ್ಯಾಪಾರ ಮತ್ತು ವಾಣಿಜ್ಯದ ಪ್ರಮುಖ ಕೇಂದ್ರವಾಗಿತ್ತು?
ಕೊಚ್ಚಿ
ಕೋಝಿಕ್ಕೋಡ್
ತಿರುವನಂತಪುರಂ
ಆಲಪ್ಪುಳ

9. ಕೇರಳವು ಗಿಡಮೂಲಿಕೆ ಔಷಧಿಗಳು, ಮಸಾಜ್‌ಗಳು ಮತ್ತು ಚಿಕಿತ್ಸೆಗಳನ್ನು ಒಳಗೊಂಡಿರುವ ವಿಶಿಷ್ಟವಾದ ಸಾಂಪ್ರದಾಯಿಕ ಆರೋಗ್ಯ ವ್ಯವಸ್ಥೆಯನ್ನು ಹೊಂದಿದೆ. ಅದನ್ನು ಏನೆಂದು ಕರೆಯುತ್ತಾರೆ?
ಪ್ರಕೃತಿ ಚಿಕಿತ್ಸೆ
ಆಯುರ್ವೇದ
ಹೋಮಿಯೋಪತಿ
ಯುನಾನಿ

10. ಕೇರಳದ ಯಾವ ಪ್ರಸಿದ್ಧ ಗಿರಿಧಾಮವು ಚಹಾ ತೋಟಗಳು, ಜಲಪಾತಗಳು ಮತ್ತು ಆಹ್ಲಾದಕರ ವಾತಾವರಣಕ್ಕೆ ಹೆಸರುವಾಸಿಯಾಗಿದೆ?
ಮುನ್ನಾರ್
ಊಟಿ
ಕೂರ್ಗ್
ಶಿಮ್ಲಾ

ಇನ್ನಿತರೇ ಮಹತ್ವದ ಕ್ವಿಜ್ ಗಳು ಇಲ್ಲಿವೆ

ಇನ್ನಿತರೇ ಮಹತ್ವದ ಕ್ವಿಜ್ ಗಳು ಇಲ್ಲಿವೆ: ಭಾಗವಹಿಸಲು ಮುಂದೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-01 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-02 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-03 Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-01 Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-02 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-01 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-02 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-03 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-04 Click here to attend Quiz
Rivers of India Quiz-01 Click here to attend Quiz
Rivers of India Quiz-02 Click here to attend Quiz
Rivers of India Quiz-03 Click here to attend Quiz
Abraham Lincoln Quiz-01 Click here to attend Quiz
Abraham Lincoln Quiz-02 Click here to attend Quiz

ಮೊಘಲ್ ಸಾಮ್ರಾಜ್ಯದ ಪ್ರಶ್ನೋತ್ತರಗಳ ಕ್ವಿಜ್-04

🌺 Edutube Kannada ಮೊಘಲ್ ಸಾಮ್ರಾಜ್ಯದ ಪ್ರಶ್ನೋತ್ತರಗಳ ಕ್ವಿಜ್-04 🌺

💎💎💎💎💎💎💎💎💎💎💎

ಮುಂಬರುವ KPSC KAS, FDA, SDA, PDO, PSI, HKPSC Group-C, Hostel Warden, TET, GPSTR, HSTR, KMF,  ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ ಮೊಘಲ್ ಸಾಮ್ರಾಜ್ಯದ ಪ್ರಶ್ನೋತ್ತರಗಳ ಕ್ವಿಜ್-01 ಉಚಿತ ಮಾಕ್ ಟೆಸ್ಟ್ General Knowledge (GK) Question Answers Quiz in Kannada Mock Test-01 in Kannada for KPSC KAS, FDA, SDA, PDO, PSI, HKPSC Group-C, Hostel Warden, TET, GPSTR, HSTR, KMF,  ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ ಮೊಘಲ್ ಸಾಮ್ರಾಜ್ಯದ ಪ್ರಶ್ನೋತ್ತರಗಳ ಕ್ವಿಜ್-01  www.quiz.edutubekannada.com ನಲ್ಲಿ ನಡೆಸಲಾಗುತ್ತದೆ‌. Quiz in Kannada, Kannada Quiz for All Competitive Exams, PSI PC Mock Test 2023, Best Mock Test Series for Success in PSI PC 2023, Free Kannada Mock Test For Education Psychology, Psychology Mock Tests in Kannada, Kannada Psychology Mock Test, TET CTET CET Mock Test In Kannada, GPSTR Mock Test In Kannada, Free Online Mock Tests For Karnataka Graduate Primary School Teachers and High Scool Teachers Recruitment 2023.

ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!!

ಎಲ್ಲರಿಗೂ ನಮಸ್ಕಾರ..!!!

-Team: Edutube Kannada

1. ಬಾಬರ್ ಯಾರಿಂದ ಫಿರಂಗಿ ಪಡೆಯ ತಂತ್ರಗಳನ್ನು ಕಲಿತನು?
ಆಫ್ಗನ್ನರಿಂದ ‌
ಪರ್ಶಿಯನ್ನರಿಂದ
ಉಜ್ ಬೇಗ್ ರಿಂದ
ಟರ್ಕರಿಂದ

2. ಬಾಬರ್ ಯಾರಿಂದ ಅಶ್ವಪಡೆಯ ಉಪಯೋಗವನ್ನು ಕಲಿತನು?
ಟರ್ಕರಿಂದ
ಉಜ್ ಬೇಗ ರಿಂದ
ಪರ್ಶಿಯನ್ನರಿಂದ
ಆಫ್ಗನ್ನರಿಂದ

3. ಬಾಬರ್ ನ ತಂದೆ ಯಾರು?
ಹುಮಾಯೂನ್‌
ಮಿರ್ಜಾ ಗಾಲಿಬ್
ಉಮರ್ ಖಯ್ಯಾಮ್
ಉಮರ್ ಶೇಖ್ ಮಿರ್ಜಾ

4. ಬಾಬರ್ ನ ತಾಯಿ ಯಾರು?
ಕುತ್ಲುನಿಗರ್ ಖನುಂ
ನೂರ್ ಜಹಾನ್
ತಾಜ್ ಬೇಗಂ
ಮಮ್ತಾಜ್ ಮಹಲ್

5. ಉಮರ್ ಶೇಖ್ ಮಿರ್ಜಾನ ರಾಜಧಾನಿ ಯಾವುದು?
ಕಾಬೂಲ್
ಲಾಹೋರ್
ಆಂದಿಜನ್
ಪರ್ಗಾಣ

6. ಬಾಬರ್ ನನ್ನು ದೆಹಲಿ ಸುಲ್ತಾನರ ಮೇಲೆ ದಾಳಿ ಮಾಡುವಂತೆ ಆಮಂತ್ರಣ ನೀಡಿದವರು ಯಾರು?
ಆಲಂಖಾನ್
ದೌಲತ್ ಖಾನ್
ರಾಣಾ ಸಂಗ್ರಾಮ್ ಸಿಂಗ್
ಮೇಲಿನ ಎಲ್ಲರೂ

7. ಬಾಬರ್ ಭಾರತದ ಮೇಲೆ ಒಟ್ಟು ಎಷ್ಟು ಬಾರಿ ದಾಳಿ ಮಾಡಿದನು?
3 ಬಾರಿ
5 ಬಾರಿ
4 ಬಾರಿ
2 ಬಾರಿ

8. ಭಾರತದಲ್ಲಿ ಬಾಬರ್ ನ ರಾಜಧಾನಿ ಯಾವುದು?
ದೆಹಲಿ
ಕಾಬೂಲ್
ಲಾಹೋರ್
ಅಜ್ಮೀರ

9. ತನ್ನ ಆತ್ಮಚರಿತ್ರೆಯನ್ನು ಬರೆದ ಮೊದಲ ಮೊಘಲ ದೊರೆ ಯಾರು?
ಅಕ್ಬರ್
ಹುಮಾಯೂನ್‌
ಔರಂಗಜೇಬ
ಬಾಬರ್

10. ಬಾಬರ್ ತನ್ನ ಆತ್ಮಚರಿತ್ರೆ ಬಾಬರ್ ನಾಮಾ ವನ್ನು ಯಾವ ಭಾಷೆಯಲ್ಲಿ ಬರೆದನು?
ಟರ್ಕಿ
ಪರ್ಶಿಯನ್
ಹಿಂದಿ
ಅರೇಬಿಕ್

ಇನ್ನಿತರೇ ಮಹತ್ವದ ಕ್ವಿಜ್ ಗಳು ಇಲ್ಲಿವೆ

ಇನ್ನಿತರೇ ಮಹತ್ವದ ಕ್ವಿಜ್ ಗಳು ಇಲ್ಲಿವೆ: ಭಾಗವಹಿಸಲು ಮುಂದೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-01 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-02 Click here to attend Quiz
ಸಮಗ್ರ ಭಾರತದ ಇತಿಹಾಸ ಪ್ರಶ್ನೋತ್ತರಗಳ ಕ್ವಿಜ್-03 Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-01 Click here to attend Quiz
ವಿಜ್ಞಾನ ಪ್ರಶ್ನೋತ್ತರಗಳ ಕ್ವಿಜ್-02 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-01 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-02 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-03 Click here to attend Quiz
ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳ ಕ್ವಿಜ್-04 Click here to attend Quiz
Rivers of India Quiz-01 Click here to attend Quiz
Rivers of India Quiz-02 Click here to attend Quiz
Rivers of India Quiz-03 Click here to attend Quiz
Abraham Lincoln Quiz-01 Click here to attend Quiz
Abraham Lincoln Quiz-02 Click here to attend Quiz

ಮೊಘಲ್ ಸಾಮ್ರಾಜ್ಯದ ಪ್ರಶ್ನೋತ್ತರಗಳ ಕ್ವಿಜ್-03

🌺 Edutube Kannada ಮೊಘಲ್ ಸಾಮ್ರಾಜ್ಯದ ಪ್ರಶ್ನೋತ್ತರಗಳ ಕ್ವಿಜ್-03 🌺

💎💎💎💎💎💎💎💎💎💎💎

ಮುಂಬರುವ KPSC KAS, FDA, SDA, PDO, PSI, HKPSC Group-C, Hostel Warden, TET, GPSTR, HSTR, KMF,  ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ ಮೊಘಲ್ ಸಾಮ್ರಾಜ್ಯದ ಪ್ರಶ್ನೋತ್ತರಗಳ ಕ್ವಿಜ್-01 ಉಚಿತ ಮಾಕ್ ಟೆಸ್ಟ್ General Knowledge (GK) Question Answers Quiz in Kannada Mock Test-01 in Kannada for KPSC KAS, FDA, SDA, PDO, PSI, HKPSC Group-C, Hostel Warden, TET, GPSTR, HSTR, KMF,  ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ ಮೊಘಲ್ ಸಾಮ್ರಾಜ್ಯದ ಪ್ರಶ್ನೋತ್ತರಗಳ ಕ್ವಿಜ್-01  www.quiz.edutubekannada.com ನಲ್ಲಿ ನಡೆಸಲಾಗುತ್ತದೆ‌. Quiz in Kannada, Kannada Quiz for All Competitive Exams, PSI PC Mock Test 2023, Best Mock Test Series for Success in PSI PC 2023, Free Kannada Mock Test For Education Psychology, Psychology Mock Tests in Kannada, Kannada Psychology Mock Test, TET CTET CET Mock Test In Kannada, GPSTR Mock Test In Kannada, Free Online Mock Tests For Karnataka Graduate Primary School Teachers and High Scool Teachers Recruitment 2023.

ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!!

ಎಲ್ಲರಿಗೂ ನಮಸ್ಕಾರ..!!!

-Team: Edutube Kannada

1. ಬಾಬರ್ ಯಾರೊಂದಿಗೆ ಚಾಂದೇರಿ ಕಾಳಗದಲ್ಲಿ ಹೋರಾಡಿದನು?
ರಾಣಾ ಪ್ರತಾಪ್‌‌
ಮಹಮ್ಮದ್ ಲೂದಿ
ಮೇದಿನಿರಾಯ
ಡಂಗ

2. ಚಾಂದೇರಿಯ ಅರಸ ಮೇದಿನಿರಾಯನಿಗೆ ಸೋಲೊಪ್ಪಿಕೊಂಡರೆ ಯಾವ ಪ್ರದೇಶದ ಜಹಗೀರನ್ನು ಬಿಟ್ಟು ಕೊಡುವುದಾಗಿ ಬಾಬರ್ ಪತ್ರ ಕಳಿಸಿದ್ದನು?
ಬಿಲ್ಸಾ
ಚಾಂದೇರಿ
ಅಹ್ಮದ್ ನಗರ
ಶಂಸಾಬಾದ್

3. ಬಾಬರ್ ಚಾಂದೇರಿ ಕೋಟೆಯನ್ನು ವಶಪಡಿಸಿಕೊಂಡು ಅದರ ನಿರ್ವಹಣೆಗಾಗಿ ಯಾರನ್ನು ನೇಮಿಸಿದನು?
ಮಹಮ್ಮದ್ ಷಾ
ಅಹಮದ್ ಷಾ
ದಿಲಾವರ್ ಷಾ
ಕುತ್ಬುದ್ದಿನ್ ಷಾ

4. ಗೋಗ್ರಾ ಕದನ ಎಷ್ಟರಲ್ಲಿ ಜರುಗಿತು?
1529
1520
1539
1556

5. ಬಾಬರ್ ಯಾರೊಂದಿಗೆ ಗೋಗ್ರಾ ಕದನದಲ್ಲಿ ಹೋರಾಡಿದ ?
ಇಬ್ರಾಹಿಂ ಲೂದಿ
ಹುಮಾಯೂನ್‌
ಮಹಮ್ಮದ್ ಲೂದಿ
ಅಕ್ಬರ್

6. ಬಾಬರ್ ಮೊದಲು ಎಲ್ಲಿ ಅರಸನಾಗಿದ್ದನು?
ಪರ್ಗಾಣ
ಬಲುಚಿಸ್ತಾನ್
ಲಾಹೋರ್
ದೆಹಲಿ

7. ಬಾಬರ್ ಎಷ್ಟು ವರ್ಷದವನಿದ್ದಾಗ ಪರ್ಗಾಣಾದ ಅರಸನಾದನು?
10
11
21
18

8. ಬಾಬರ್ ನಿಗೆ ಗೊತ್ತಿದ್ದ ಯುದ್ಧ ತಂತ್ರ ಯಾವುದು?
ಗೇರಿಲ್ಲಾ ಯುದ್ಧ ತಂತ್ರ
ಕೂಟಯುದ್ಧ ತಂತ್ರ
ಮಲ್ಲಯುದ್ಧ
ತುಲುಗ್ಮಾ ಯುದ್ಧ ತಂತ್ರ

9. ಬಾಬರ್ ಯಾರಿಂದ ತುಲುಗ್ಮಾ ಯುದ್ಧ ತಂತ್ರವನ್ನು ಕಲಿತನು?
ಉಜ್ ಬೇಗ್ ರಿಂದ
ಆಫ್ಗನ್ನರಿಂದ
ಪರ್ಶಿಯನ್ ರಿಂದ
ಟರ್ಕರಿಂದ

10. ಬಾಬರ್ ಯಾರಿಂದ ಮದ್ದು ಗುಂಡುಗಳ ಉಪಯೋಗವನ್ನು ಕಲಿತನು?
ಉಜ್ ಬೇಗ್ ರಿಂದ
ಟರ್ಕರಿಂದ
ಆಫ್ಗನ್ನರಿಂದ
ಪರ್ಶಿಯನ್ನರಿಂದ

ಮೊಘಲ್ ಸಾಮ್ರಾಜ್ಯದ ಪ್ರಶ್ನೋತ್ತರಗಳ ಕ್ವಿಜ್-02

🌺 Edutube Kannada ಮೊಘಲ್ ಸಾಮ್ರಾಜ್ಯದ ಪ್ರಶ್ನೋತ್ತರಗಳ ಕ್ವಿಜ್-01 🌺

💎💎💎💎💎💎💎💎💎💎💎

ಮುಂಬರುವ KPSC KAS, FDA, SDA, PDO, PSI, HKPSC Group-C, Hostel Warden, TET, GPSTR, HSTR, KMF,  ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ ಮೊಘಲ್ ಸಾಮ್ರಾಜ್ಯದ ಪ್ರಶ್ನೋತ್ತರಗಳ ಕ್ವಿಜ್-01 ಉಚಿತ ಮಾಕ್ ಟೆಸ್ಟ್ General Knowledge (GK) Question Answers Quiz in Kannada Mock Test-01 in Kannada for KPSC KAS, FDA, SDA, PDO, PSI, HKPSC Group-C, Hostel Warden, TET, GPSTR, HSTR, KMF,  ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ ಮೊಘಲ್ ಸಾಮ್ರಾಜ್ಯದ ಪ್ರಶ್ನೋತ್ತರಗಳ ಕ್ವಿಜ್-01  www.quiz.edutubekannada.com ನಲ್ಲಿ ನಡೆಸಲಾಗುತ್ತದೆ‌. Quiz in Kannada, Kannada Quiz for All Competitive Exams, PSI PC Mock Test 2023, Best Mock Test Series for Success in PSI PC 2023, Free Kannada Mock Test For Education Psychology, Psychology Mock Tests in Kannada, Kannada Psychology Mock Test, TET CTET CET Mock Test In Kannada, GPSTR Mock Test In Kannada, Free Online Mock Tests For Karnataka Graduate Primary School Teachers and High Scool Teachers Recruitment 2023.

ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!!

ಎಲ್ಲರಿಗೂ ನಮಸ್ಕಾರ..!!!

-Team: Edutube Kannada

1. ಪಾಣಿಪತ್ ಕದನ ದೆಹಲಿ ಸಾಮ್ರಾಜ್ಯವನ್ನು ಬಾಬರ್ ನ ಕೈಯಲ್ಲಿಟ್ಟಿತು. ಇದು ಯಾರ ಮಾತು?
ವಿ.ಎ.ಸ್ಮಿತ್‌
ಈಶ್ವರಿ ಪ್ರಸಾದ್
ಹಸನ್ ರೂಮಿ
ಅಬುಲ್ ಫಜಲ್

2. ಒಂದನೇ ಪಾಣಿಪತ್ ಯುದ್ಧದಲ್ಲಿ ಬಾಬರ್ ಬಳಸಿದ ಯುದ್ಧ ಉಪಕರಣ ಯಾವುದು?
ಮಸ್ನಸ್
ರುಜುಕ್
ರುಮಿ
ಕಮಾಜ್

3. ಒಂದನೇ ಪಾಣಿಪತ್ ಯುದ್ಧದಲ್ಲಿ ಇಬ್ರಾಹಿಂ ಲೂದಿಯ ಪಕ್ಷ ವಹಿಸಿದ ಗ್ವಾಲಿಯರ್ ನ ಹಿಂದೂ ಅರಸ ಯಾರು‌‌‌?
ರಾಣಾ ಪ್ರತಾಪ್‌
ರಾಣಾ ಉದಯ್ ಸಿಂಗ್
ಪ್ರತಾಪರುದ್ರ
ವಿಕ್ರಮಜಿತ

4. ಬಾಬರ್ ಒಂದನೇ ಪಾಣಿಪತ್ ಯುದ್ಧದ ನಂತರ ಇಬ್ರಾಹಿಂ ಲೂದಿಯಿಂದ ವಶಪಡಿಸಿಕೊಂಡ ಸಂಪತ್ತನ್ನು ಏನು ಮಾಡಿದನು?
ಕಾಬೂಲಿನ ಜನರಿಗೆ ಹಂಚಿದ
ಮೆಕ್ಕಾ-ಮದೀನಾಕ್ಕೆ ಕಳಿಸಿಕೊಟ್ಟ
ಎರಡೂ ಸರಿ
ಎರಡೂ ತಪ್ಪು

5. ಕಣ್ವ ಕದನ ಯಾವಾಗ ಜರುಗಿತು?
1526
1527
1537
1523

6. ಬಾಬರ್ ನೊಂದಿಗೆ ಕಣ್ವ ಕದನದಲ್ಲಿ ಹೋರಾಡಿದವರು?
ರಾಣಾ ಉದಯ್‌ ಸಿಂಗ್
ರಾಣಾ ವಿಕ್ರಮ್ ಜಿತ್
ರಾಣಾ ಪ್ರತಾಪ್‌ ಸಿಂಗ್‌
ರಾಣಾ ಸಂಗ್ರಾಮ್ ಸಿಂಗ್

7. ರಾಣಾ ಸಂಗ್ರಾಮ್ ಸಿಂಗ್ ನ ದೇಹದ ಮೇಲೆ ಎಷ್ಟು ಯುದ್ಧದ ಗಾಯಗಳಿದ್ದವು?
99
89
80
90

8. ಕಣ್ವ ಕದನದಲ್ಲಿ ರಾಣಾ ಸಂಗ್ರಾಮ್ ಸಿಂಗ್ ನ ಸೈನ್ಯದ ನೇತೃತ್ವ ವಹಿಸಿದ್ದವರು?
ಮಹಮ್ಮದ್ ಲೂದಿ
ಹಸನ್ ಖಾನ್ ಮೇವಾತಿ
ರಾಣಾ ಉದಯ್‌ ಸಿಂಗ್
1 & 2 ಸರಿ

9. ಕಣ್ವ ಕದನದ ಸಂದರ್ಭದಲ್ಲಿ ರಾಣಾ ಸಂಗ್ರಾಮ್ ಸಿಂಗ್ ನ ಕಡೆಯ ಯಾವ ವ್ಯಕ್ತಿ ಬಾಬರ್ ನ ಪಕ್ಷವನ್ನು ವಹಿಸಿದನು?
ವಿಕ್ರಮಜಿತ್
ಸಿಲಹದಿನಾಯಕ
ಮಹಮ್ಮದ್ ಲೂದಿ
ಇಬ್ರಾಹಿಂ ಲೂದಿ

10. ಚಾಂದೇರಿ ಕದನ ಎಷ್ಟರಲ್ಲಿ ಜರುಗಿತು?
1528
1527
1529
1530

ಮೊಘಲ್ ಸಾಮ್ರಾಜ್ಯದ ಪ್ರಶ್ನೋತ್ತರಗಳ ಕ್ವಿಜ್-01

ಮೊಘಲ್ ಸಾಮ್ರಾಜ್ಯದ ಪ್ರಶ್ನೋತ್ತರಗಳ ಕ್ವಿಜ್-01

🌺 Edutube Kannada ಮೊಘಲ್ ಸಾಮ್ರಾಜ್ಯದ ಪ್ರಶ್ನೋತ್ತರಗಳ ಕ್ವಿಜ್-01 🌺

💎💎💎💎💎💎💎💎💎💎💎

ಮುಂಬರುವ KPSC KAS, FDA, SDA, PDO, PSI, HKPSC Group-C, Hostel Warden, TET, GPSTR, HSTR, KMF,  ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ ಮೊಘಲ್ ಸಾಮ್ರಾಜ್ಯದ ಪ್ರಶ್ನೋತ್ತರಗಳ ಕ್ವಿಜ್-01 ಉಚಿತ ಮಾಕ್ ಟೆಸ್ಟ್ General Knowledge (GK) Question Answers Quiz in Kannada Mock Test-01 in Kannada for KPSC KAS, FDA, SDA, PDO, PSI, HKPSC Group-C, Hostel Warden, TET, GPSTR, HSTR, KMF,  ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ ಮೊಘಲ್ ಸಾಮ್ರಾಜ್ಯದ ಪ್ರಶ್ನೋತ್ತರಗಳ ಕ್ವಿಜ್-01  www.quiz.edutubekannada.com ನಲ್ಲಿ ನಡೆಸಲಾಗುತ್ತದೆ‌. Quiz in Kannada, Kannada Quiz for All Competitive Exams, PSI PC Mock Test 2023, Best Mock Test Series for Success in PSI PC 2023, Free Kannada Mock Test For Education Psychology, Psychology Mock Tests in Kannada, Kannada Psychology Mock Test, TET CTET CET Mock Test In Kannada, GPSTR Mock Test In Kannada, Free Online Mock Tests For Karnataka Graduate Primary School Teachers and High Scool Teachers Recruitment 2023.

ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!!

ಎಲ್ಲರಿಗೂ ನಮಸ್ಕಾರ..!!!

-Team: Edutube Kannada

1. ಮೊಘಲ ಸಾಮ್ರಾಜ್ಯದ ಸ್ಥಾಪಕ ಯಾರು?
ಹುಮಾಯೂನ್‌
ಅಕ್ಬರ್
ಬಾಬರ್
ಶೇರ್ ಖಾನ್

2. ಬಾಬರ್ ಪದದ ಅರ್ಥ?
ಇಲಿ
ಸಿಂಹ
ಆನೆ
ಹುಲಿ

3. ಹುಲಿ
ಮಂಗೋಲ್
ಯೂಚಿ
ಚಗಟೈ
ಪಾರ್ಥಿಯನ್

4. ಒಂದನೇ ಪಾಣಿಪತ್ ಯುದ್ಧ ಬಾಬರ್ ಯಾರೊಂದಿಗೆ ಮಾಡಿದನು?
ರಾಣಾಪ್ರತಾಪ್
ಮೇದಿನಿರಾಯ
ಹೇಮೂ
ಇಬ್ರಾಹಿಂ ಲೂದಿ

5. ಒಂದನೇ ಪಾಣಿಪತ್ ಯುದ್ಧ ನಡೆದ ವರ್ಷ?
1556
1526
1557
1576

6. ಒಂದನೇ ಪಾಣಿಪತ್ ಯುದ್ಧದ ನಂತರ ಸ್ಥಾಪನೆಯಾದ ಸಾಮ್ರಾಜ್ಯ ಯಾವುದು?
ಮರಾಠ ಸಾಮ್ರಾಜ್ಯ
ಸೂರ್ ಸಾಮ್ರಾಜ್ಯ
ಮೊಘಲ ಸಾಮ್ರಾಜ್ಯ
ಹೊಯ್ಸಳ ಸಾಮ್ರಾಜ್ಯ

7. ಒಂದನೇ ಪಾಣಿಪತ್ ಯುದ್ಧದಲ್ಲಿ ಗೆದ್ದ ನಂತರ ಬಾಬರ್ ಯಾವ ಬಿರುದನ್ನು ಪಡೆದನು?
ಹುಲಿ
ಶಿಹಾಬುದ್ದಿನ್
ಬಾದ್ ಷಹಾ
ಖಲಿಫಾ

8. ಒಂದನೇ ಪಾಣಿಪತ್ ಯುದ್ಧದಲ್ಲಿ ಬಾಬರ್ ನ ಸೈನಿಕರ ಸಂಖ್ಯೆ?
12,000
13,000
14,000
15,000

9. ಒಂದನೇ ಪಾಣಿಪತ್ ಯುದ್ಧದಲ್ಲಿ ಇಬ್ರಾಹಿಂ ಲೂದಿಯ ಸೈನಿಕರ ಸಂಖ್ಯೆ?
1 ಲಕ್ಷ
2 ಲಕ್ಷ
15 ಲಕ್ಷ
19 ಲಕ್ಷ

10. ಒಂದನೇ ಪಾಣಿಪತ್ ಯುದ್ಧದಲ್ಲಿ ಗೆದ್ದ ನಂತರ ಬಾಬರ್ ಈ ಕೆಳಗಿನ ಯಾವ ಯಾವ ಪ್ರದೇಶಗಳನ್ನು ವಶಪಡಿಸಿಕೊಂಡನು?
ದೆಹಲಿ, ಅಜ್ಮೀರ್
ಆಗ್ರಾ, ಅಜ್ಮೀರ್
ದೆಹಲಿ, ದೇವಗಿರಿ
ದೆಹಲಿ, ಆಗ್ರಾ