ಮೊಘಲ್ ಸಾಮ್ರಾಜ್ಯದ ಪ್ರಶ್ನೋತ್ತರಗಳ ಕ್ವಿಜ್-01

ಮೊಘಲ್ ಸಾಮ್ರಾಜ್ಯದ ಪ್ರಶ್ನೋತ್ತರಗಳ ಕ್ವಿಜ್-01




🌺 Edutube Kannada ಮೊಘಲ್ ಸಾಮ್ರಾಜ್ಯದ ಪ್ರಶ್ನೋತ್ತರಗಳ ಕ್ವಿಜ್-01 🌺

💎💎💎💎💎💎💎💎💎💎💎

ಮುಂಬರುವ KPSC KAS, FDA, SDA, PDO, PSI, HKPSC Group-C, Hostel Warden, TET, GPSTR, HSTR, KMF,  ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ ಮೊಘಲ್ ಸಾಮ್ರಾಜ್ಯದ ಪ್ರಶ್ನೋತ್ತರಗಳ ಕ್ವಿಜ್-01 ಉಚಿತ ಮಾಕ್ ಟೆಸ್ಟ್ General Knowledge (GK) Question Answers Quiz in Kannada Mock Test-01 in Kannada for KPSC KAS, FDA, SDA, PDO, PSI, HKPSC Group-C, Hostel Warden, TET, GPSTR, HSTR, KMF,  ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ ಮೊಘಲ್ ಸಾಮ್ರಾಜ್ಯದ ಪ್ರಶ್ನೋತ್ತರಗಳ ಕ್ವಿಜ್-01  www.quiz.edutubekannada.com ನಲ್ಲಿ ನಡೆಸಲಾಗುತ್ತದೆ‌. Quiz in Kannada, Kannada Quiz for All Competitive Exams, PSI PC Mock Test 2023, Best Mock Test Series for Success in PSI PC 2023, Free Kannada Mock Test For Education Psychology, Psychology Mock Tests in Kannada, Kannada Psychology Mock Test, TET CTET CET Mock Test In Kannada, GPSTR Mock Test In Kannada, Free Online Mock Tests For Karnataka Graduate Primary School Teachers and High Scool Teachers Recruitment 2023.

ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!!

ಎಲ್ಲರಿಗೂ ನಮಸ್ಕಾರ..!!!

-Team: Edutube Kannada

1. ಮೊಘಲ ಸಾಮ್ರಾಜ್ಯದ ಸ್ಥಾಪಕ ಯಾರು?
ಹುಮಾಯೂನ್‌
ಅಕ್ಬರ್
ಬಾಬರ್
ಶೇರ್ ಖಾನ್

2. ಬಾಬರ್ ಪದದ ಅರ್ಥ?
ಇಲಿ
ಸಿಂಹ
ಆನೆ
ಹುಲಿ

3. ಹುಲಿ
ಮಂಗೋಲ್
ಯೂಚಿ
ಚಗಟೈ
ಪಾರ್ಥಿಯನ್

4. ಒಂದನೇ ಪಾಣಿಪತ್ ಯುದ್ಧ ಬಾಬರ್ ಯಾರೊಂದಿಗೆ ಮಾಡಿದನು?
ರಾಣಾಪ್ರತಾಪ್
ಮೇದಿನಿರಾಯ
ಹೇಮೂ
ಇಬ್ರಾಹಿಂ ಲೂದಿ

5. ಒಂದನೇ ಪಾಣಿಪತ್ ಯುದ್ಧ ನಡೆದ ವರ್ಷ?
1556
1526
1557
1576

6. ಒಂದನೇ ಪಾಣಿಪತ್ ಯುದ್ಧದ ನಂತರ ಸ್ಥಾಪನೆಯಾದ ಸಾಮ್ರಾಜ್ಯ ಯಾವುದು?
ಮರಾಠ ಸಾಮ್ರಾಜ್ಯ
ಸೂರ್ ಸಾಮ್ರಾಜ್ಯ
ಮೊಘಲ ಸಾಮ್ರಾಜ್ಯ
ಹೊಯ್ಸಳ ಸಾಮ್ರಾಜ್ಯ

7. ಒಂದನೇ ಪಾಣಿಪತ್ ಯುದ್ಧದಲ್ಲಿ ಗೆದ್ದ ನಂತರ ಬಾಬರ್ ಯಾವ ಬಿರುದನ್ನು ಪಡೆದನು?
ಹುಲಿ
ಶಿಹಾಬುದ್ದಿನ್
ಬಾದ್ ಷಹಾ
ಖಲಿಫಾ

8. ಒಂದನೇ ಪಾಣಿಪತ್ ಯುದ್ಧದಲ್ಲಿ ಬಾಬರ್ ನ ಸೈನಿಕರ ಸಂಖ್ಯೆ?
12,000
13,000
14,000
15,000

9. ಒಂದನೇ ಪಾಣಿಪತ್ ಯುದ್ಧದಲ್ಲಿ ಇಬ್ರಾಹಿಂ ಲೂದಿಯ ಸೈನಿಕರ ಸಂಖ್ಯೆ?
1 ಲಕ್ಷ
2 ಲಕ್ಷ
15 ಲಕ್ಷ
19 ಲಕ್ಷ

10. ಒಂದನೇ ಪಾಣಿಪತ್ ಯುದ್ಧದಲ್ಲಿ ಗೆದ್ದ ನಂತರ ಬಾಬರ್ ಈ ಕೆಳಗಿನ ಯಾವ ಯಾವ ಪ್ರದೇಶಗಳನ್ನು ವಶಪಡಿಸಿಕೊಂಡನು?
ದೆಹಲಿ, ಅಜ್ಮೀರ್
ಆಗ್ರಾ, ಅಜ್ಮೀರ್
ದೆಹಲಿ, ದೇವಗಿರಿ
ದೆಹಲಿ, ಆಗ್ರಾ

Share this

0 Comment to "ಮೊಘಲ್ ಸಾಮ್ರಾಜ್ಯದ ಪ್ರಶ್ನೋತ್ತರಗಳ ಕ್ವಿಜ್-01"

Post a Comment