August 04, 2021 Posted by EduTube KannadaNo
Comments
Educational Psychology Quiz Part-5 2021
🌺 ಹಾಯ್, ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ...!!! Edutube Kannada ಈಗಾಗಲೇ ಯೂಟ್ಯೂಬ್, ಟೆಲಿಗ್ರಾಂ, ಫೇಸ್ಬುಕ್, ವಾಟ್ಸಾಪ್, ವೆಬ್ಸೈಟ್ ಸೇರಿದಂತೆ ಹಲವಾರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯವಾದ ಜ್ಞಾನ ಹಂಚಿಕೆಯಲ್ಲಿ ತೊಡಗಿರುವುದು ನಿಮಗೆಲ್ಲ ತಿಳಿದೇ ಇದೆ....🔥
Edutube Kannada ವೆಬ್ಸೈಟ್ ಸಾಕ್ಷಿಯಾಗಲಿದೆ ಇನ್ನೊಂದು ವಿನೂತನ ಕಾರ್ಯಕ್ರಮಕ್ಕೆ :
🌺 Edutube Kannada Quiz 🌺
ಹೌದು, ಸ್ನೇಹಿತರೇ, ಕೇಂದ್ರೀಯ ದಾಖಲಾತಿ ಘಟಕ (CAC) ನಡೆಸುವ TET ಪರೀಕ್ಷೆ ಹಾಗೂ ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾದ ಶೈಕ್ಷಣಿಕ ಮನೋವಿಜ್ಞಾನದ ರಸಪ್ರಶ್ನೆ ಕಾರ್ಯಕ್ರಮವು ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ನಿಮ್ಮ ಜ್ಞಾನವನ್ನು ಪುನಶ್ಚೇತನಗೊಳಿಸುವ ಮಹತ್ಕಾರ್ಯಕ್ಕೆ Edutube Kannada ಕೈಗೂಡಿಸಲಿದೆ.
ಆಗಸ್ಟ್ 22 ಕ್ಕೆ ಟಿಇಟಿ ಪರೀಕ್ಷೆ ನಿಗದಿಯಾಗಿರುವುದರಿಂದ ಟಿಇಟಿ ಪರೀಕ್ಷೆಯ ಎಲ್ಲ ಮಹತ್ವದ ಪ್ರಶ್ನೋತ್ತರಗಳ ಸಂಗ್ರಹ ಇಲ್ಲಿದೆ.
ಕ್ವಿಜ್ ನಲ್ಲಿ ಭಾಗವಹಿಸುವುದು ಹೇಗೆ?
🌸 ಕೆಳಗೆ ನೀಡಿದ Start the Quiz ಬಟನ್ ಮೇಲೆ ಕ್ಲಿಕ್ ಮಾಡಿ ಕ್ವಿಜ್ ಆರಂಭವಾಗುತ್ತದೆ.
🌸 ಪ್ರತಿಯೊಂದು ಪ್ರಶ್ನೆಯು ನಾಲ್ಕು ಆಯ್ಕೆಗಳನ್ನು ಒಳಗೊಂಡಿದ್ದು, ಪ್ರತಿ ಪ್ರಶ್ನೆಗೆ 20 ಸೆಕೆಂಡ್ ಉತ್ತರಸಲು ಕಾಲಾವಕಾಶ ನೀಡಲಾಗಿದೆ.
🌸 ನೀವು ನಿಮ್ಮ ಉತ್ತರದ ಆಯ್ಕೆಯ ಮೇಲೆ ಕ್ಲಿಕ್ ಮಾಡಿದ ತಕ್ಷಣವೇ ನಿಮ್ಮ ಉತ್ತರ ಸರಿಯಾಗಿದ್ದರೆ ಹಸಿರು ಬಣ್ಣ ಮತ್ತು ತಪ್ಪಾಗಿದ್ದರೆ, ಕೆಂಪು ಬಣ್ಣದ ಜೊತೆಗೆ ಸರಿ ಉತ್ತರವನ್ನೂ ತೋರಿಸಲಾಗುತ್ತದೆ.
🌺 ಮುಂದಿನ ಪ್ರಶ್ನೆಗೆ ಹೋಗಲು Next Question ಬಟನ್ ಮೇಲೆ ಕ್ಲಿಕ್ ಮಾಡಿ
🌸 ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದ ನಂತರ ನಿಮ್ಮ ಅಂಕಗಳನ್ನು ಕೊನೆಗೆ ತೋರಿಸಲಾಗುತ್ತದೆ.
🌸 ಎಲ್ಲ ಪ್ರಶ್ನೆಗಳೂ ಮಹತ್ವದ ಪ್ರಶ್ನೆಗಳಾಗಿದ್ದರಿಂದ ನೋಟ್ ಮಾಡಿಕೊಳ್ಳಿ..!!
🏵 ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ..!!!
Educational Psychology Top-10 Question Answers For TET/CTET 2021
Educational Psychology Top-10 Question Answers For TET/CTET 2021
Quiz
ಈ ಕೆಳಗಿನ ಯಾವುದನ್ನು ಸೃಜನಾತ್ಮಕ ಕಲಿಕಾರ್ಥಿ ಹೊಂದಿದ್ದಾನೆ
ಚಿತ್ರಕಲೆ ಮತ್ತು ಬರವಣಿಗೆಯಲ್ಲಿ ಪ್ರತಿಭಾವಂತ
ಅತಿ ಬುದ್ಧಿವಂತ
ಪರೀಕ್ಷೆಗಳಲ್ಲಿ ಒಳ್ಳೆಯ ಅಂಕ ಗಳಿಸುವ ಸಾಮರ್ಥ್ಯ ಹೊಂದಿರುವ
ಉತ್ತಮ ಪಾರ್ಶ್ವ ಆಲೋಚನೆ ಅಥವಾ ಪರ್ಯಾಯ ಆಲೋಚನೆ ಮತ್ತು ಸಮಸ್ಯೆ ಪರಿಹಾರ ಹೊಂದಿರುವವನು
ತಿಯೊಬ್ಬ ಕಲಿಕಾರ್ಥಿಯ ಒಬ್ಬರು ಮತ್ತೊಬ್ಬರಿಗಿಂತ ಈ ವಿಷಯದಲ್ಲಿ ಭಿನ್ನರಾಗಿರುತ್ತಾರೆ
ಬೆಳವಣಿಗೆ ಮತ್ತು ವಿಕಾಸ ತತ್ವ
ವಿಕಾಸದ ವೇಗ
ವಿಕಾಸದ ಅನುಕ್ರಮ
ವಿಕಾಸದ ಸಾಮಾನ್ಯ ಸಾಮರ್ಥ್ಯ
ಪ್ರತಿಯೊಬ್ಬ ಕಲಿಯುವವನು ಕೂಡ ವಿಶಿಷ್ಟ ಎಂಬುದರ ಅರ್ಥ
ಯಾವುದೇ ಇಬ್ಬರು ಕಲಿಕಾರ್ಥಿಗಳ ಸಾಮರ್ಥಗಳು ಆಸಕ್ತಿಗಳು ಮತ್ತು ಪ್ರತಿಭೆಗಳಲ್ಲಿ ಒಂದೇ ಸಮಾನವಾಗಿರುವುದಿಲ್ಲ
ಕಲಿಯುವವರು ಸಾಮಾನ್ಯ ಲಕ್ಷಣ ಹೊಂದಿಲ್ಲ ಅಥವಾ ಒಂದೇ ಗುರಿಯನ್ನು ಹೊಂದಿರುವುದಿಲ್ಲ
ಎಲ್ಲಾ ಕಲಿಕಾರ್ಥಿಗಳಿಗೆ ಒಂದೇ ಪಠ್ಯಕ್ರಮ ಸಾಧ್ಯವಿಲ್ಲ
ವಿಭಿನ್ನ ತರಗತಿಯ ಕಲಿಕಾರ್ಥಿಗಳ ಸಾಮರ್ಥ್ಯವನ್ನು ವಿಕಾಸಗೊಳಿಸಲು ಸಾಧ್ಯವಿಲ್ಲ
ರಚನಾತ್ಮಕ ಸಿದ್ಧಾಂತವು
ಅನುಕರಣೆ ಪಾತ್ರವನ್ನು ಕೇಂದ್ರೀಕರಿಸುತ್ತದೆ
ತನ್ನದೇ ಆದ ದೃಷ್ಟಿಕೋನದಲ್ಲಿ ಪ್ರಪಂಚವನ್ನು ನಿರ್ಮಿಸಿಕೊಳ್ಳುವಲ್ಲಿ ಕಲಿಕಾರ್ಥಿಗಳ ಪಾತ್ರಕ್ಕೆ ಒತ್ತು ನೀಡುತ್ತದೆ
ಮಾಹಿತಿಯನ್ನು ಸ್ಮರಣೆ ಮಾಡುವುದು ಮತ್ತು ಪುನಃ ಸ್ಮರಣೆ ಮೂಲಕ ಪರೀಕ್ಷಿಸುವುದಕ್ಕೆ ಒತ್ತು ನೀಡುತ್ತದೆ
ಶಿಕ್ಷಕರ ಪ್ರಧಾನ ಪಾತ್ರದ ಬಗ್ಗೆ ಒತ್ತು ನೀಡುತ್ತದೆ
ಪರಿಕಲ್ಪನೆಯ ವಿಕಾಸವು ಮೂಲತಃ ಈ ಕೆಳಗಿನ ಯಾವುದರ ಭಾಗವಾಗಿದೆ
ಭಾವನಾತ್ಮಕ ವಿಕಾಸ
ಜ್ಞಾನಾತ್ಮಕ ವಿಕಾಸ
ದೈಹಿಕ ವಿಕಾಸ
ಸಾಮಾಜಿಕ ವಿಕಾಸ
ಅತಿವೇಗ ಮತ್ತು ತೀವ್ರವಾದ ಸಾಮಾಜಿಕರಣ ಕಂಡುಬರುವುದು
ವ್ಯಕ್ತಿಯ ಜೀವನಪರ್ಯಂತ
ತಾರುಣ್ಯಾವಸ್ಥೆಯಲ್ಲಿ
ಪೂರ್ವ ಬಾಲ್ಯಾವಸ್ಥೆಯಲ್ಲಿ
ವಯಸ್ಕತನ ದಲ್ಲಿ
ಕಲಿಯುವವರಿಗೆ ಹಿಂದೆ ಕಲಿತ ವಿಷಯವನ್ನು ಪುಣ್ಯಸ್ಮರಣೆಗೆ ತರಲು ಸಹಾಯ ಮಾಡುವುದು ಅತಿ ಮುಖ್ಯವಾಗಿದೆ ಕಾರಣ
ಯಾವುದೇ ತರಗತಿ ಬೋಧನೆಯ ಆರಂಭಕ್ಕೆ ಇದು ತುಂಬಾ ಸೂಕ್ತವಾಗಿದೆ
ಹೊಸ ಮಾಹಿತಿ ಕಲಿಕೆಗೆ ಸಂಬಂಧಿಸಿದಂತೆ ಹಿಂದೆ ಪಡೆದ ಜ್ಞಾನವು ಉತ್ತೇಜಿಸುತ್ತದೆ
ಹಳೆಯ ಪಾಠವನ್ನು ಪುನರಾವರ್ತಿಸುವ ಪರಿಣಾಮಕಾರಿ ಮಾರ್ಗವಾಗಿದೆ
ಕಲಿಕೆಯನ್ನು ದೃಢಗೊಳಿಸುವ ರೊಂದಿಗೆ ಕಲಿಯುವವರ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ
ಪಿಯಾಜೆ ಅವರ ಪ್ರಕಾರ ವಿಕಾಸದ ಮೊದಲ ಹಂತದಲ್ಲಿ (ಹುಟ್ಟಿನಿಂದ 2 ವರ್ಷದವರೆಗೆ) ಈ ಮಗು ಉತ್ತಮವಾಗಿ ಕಲಿಯುವುದು'
ಜ್ಞಾನವನ್ನು ಬಳಸಿಕೊಂಡು (By using senses)
ಸ್ವಾಭಾವಿಕ ಪದಗಳನ್ನು ಗ್ರಹಿಸುವ ಮೂಲಕ
ಅಮೂರ್ತ ವಿನ್ಯಾಸದ ಆಲೋಚನೆಯ ಮೂಲಕ
ಹೊಸದಾಗಿ ಪಡೆದ ಭಾಷೆಯ ಜ್ಞಾನವನ್ನು ಅನ್ವಯಿಸುವ ಮೂಲಕ
ಕಲಿಕಾ ಸಿದ್ಧಾಂತವು ಸಂಪೂರ್ಣ ಮತ್ತು ಕೇವಲ 'ವೀಕ್ಷಿತ ವರ್ತನೆ'ಗಳ ಮೇಲೆ ಅವಲಂಬಿತವಾಗಿದೆ ಇದಕ್ಕೆ ಸಂಬಂಧಿಸಿದ ಕಲಿಕಾ ಸಿದ್ಧಾಂತ
ಜ್ಞಾನಾತ್ಮಕ
ವಿಕಾಸಾತ್ಮಕ
ವರ್ತನಾತ್ಮಕ
ರಚನಾತ್ಮಕ
ಬಹುಭಾಷೀಯ ಲಕ್ಷಣದ ಭಾರತೀಯ ಸಮಾಜದಲ್ಲಿ ಇದನ್ನು ಕಾಣಬಹುದು
ಬೋಧನಾ ಕಲಿಕಾ ಪ್ರಕ್ರಿಯೆ ತಡೆ ಯಾಗಿರುವುದು
ಶಾಲಾ ಜೀವನಕ್ಕೆ ಸಂಪದ್ಭರಿತ ಸಂಪನ್ಮೂಲ ಒದಗಿಸುತ್ತದೆ
ವಿದ್ಯಾರ್ಥಿಗಳನ್ನು ಕಲಿಕೆಗೆ ಪ್ರೇರೇಪಿಸುವುದು ಶಿಕ್ಷಕರ ಸಾಮರ್ಥ್ಯಕ್ಕೆ ಸವಾಲಾಗಿದೆ
www.quiz.edutubekannada.com is India's No. 01 Quiz Website. All Competitive Exams Quizes for Free, Study Material, Books, Papers, Practice set, Handwritten notes, Mock test in Hindi, English Kannada, pdf download for all Competitive Exams Like UPSC, State PSC, SSC, RRB, IBPS, FDA SDA Steno PSI PDO- Try it Free pdf download.
0 Comment to "Educational Psychology Quiz Part-5 2021"
Post a Comment