Educational Psychology Quiz Part-6 2021

Educational Psychology Quiz Part-6  2021


Educational Psychology Quiz For Karnataka TET and CET 2021



🌺  ಹಾಯ್, ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ...!!! Edutube Kannada ಈಗಾಗಲೇ ಯೂಟ್ಯೂಬ್, ಟೆಲಿಗ್ರಾಂ, ಫೇಸ್‌ಬುಕ್‌, ವಾಟ್ಸಾಪ್,  ವೆಬ್‌ಸೈಟ್  ಸೇರಿದಂತೆ ಹಲವಾರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯವಾದ ಜ್ಞಾನ ಹಂಚಿಕೆಯಲ್ಲಿ ತೊಡಗಿರುವುದು ನಿಮಗೆಲ್ಲ ತಿಳಿದೇ ಇದೆ....🔥


Edutube Kannada ವೆಬ್‌ಸೈಟ್ ಸಾಕ್ಷಿಯಾಗಲಿದೆ ಇನ್ನೊಂದು ವಿನೂತನ ಕಾರ್ಯಕ್ರಮಕ್ಕೆ :


🌺 Edutube Kannada Quiz 🌺


ಹೌದು, ಸ್ನೇಹಿತರೇ, ಕೇಂದ್ರೀಯ ದಾಖಲಾತಿ ಘಟಕ (CAC)  ನಡೆಸುವ TET ಪರೀಕ್ಷೆ ಹಾಗೂ ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾದ ಶೈಕ್ಷಣಿಕ ಮನೋವಿಜ್ಞಾನದ ರಸಪ್ರಶ್ನೆ ಕಾರ್ಯಕ್ರಮವು ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ನಿಮ್ಮ ಜ್ಞಾನವನ್ನು ಪುನಶ್ಚೇತನಗೊಳಿಸುವ ಮಹತ್ಕಾರ್ಯಕ್ಕೆ Edutube Kannada ಕೈಗೂಡಿಸಲಿದೆ.


ಆಗಸ್ಟ್ 22 ಕ್ಕೆ ಟಿಇಟಿ ಪರೀಕ್ಷೆ ನಿಗದಿಯಾಗಿರುವುದರಿಂದ ಟಿಇಟಿ ಪರೀಕ್ಷೆಯ ಎಲ್ಲ ಮಹತ್ವದ ಪ್ರಶ್ನೋತ್ತರಗಳ ಸಂಗ್ರಹ ಇಲ್ಲಿದೆ.



Share this

0 Comment to "Educational Psychology Quiz Part-6 2021"

Post a Comment