09-08-2021 Daily Current Affairs Quiz in Kannada For All Competitive Exams

 09-08-2021 Daily Current Affairs Quiz in Kannada For All Competitive Exams

09-08-2021 Daily Current Affairs Quiz in Kannada For All Competitive Exams

🌺 Edutube Kannada Quiz 🌺

💎💎💎💎💎💎💎💎💎💎💎

ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ದೈನಂದಿನ ಪ್ರಚಲಿತ ವಿದ್ಯಮಾನಗಳ  www.quiz.edutubekannada.com ನಲ್ಲಿ ನಡೆಸಲಾಗುತ್ತದೆ‌.

ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!!

ಎಲ್ಲರಿಗೂ ನಮಸ್ಕಾರ..!!!

-Team: Edutube Kannada

🔥🔥🙏🔥🔥🙏🔥🔥


ಕ್ವಿಜ್ ನಲ್ಲಿ‌ ಭಾಗವಹಿಸುವುದು ಹೇಗೆ?

🌸 ಕೆಳಗೆ ಇವತ್ತಿನ ಪ್ರಚಲಿತ ವಿದ್ಯಮಾನಗಳ ಪ್ರಮುಖ 20 ಪ್ರಶ್ನೆಗಳನ್ನು ನೀಡಲಾಗಿದೆ.

🌸 ಪ್ರತಿಯೊಂದು ಪ್ರಶ್ನೆಗೂ ನಿಮ್ಮ ಉತ್ತರವನ್ನು ಆಯ್ಕೆ ಮಾಡಿ..

🌸 ಹತ್ತೂ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಕೊನೆಗೆ Submit ಬಟನ್ ಮೇಲೆ ಕ್ಲಿಕ್ ಮಾಡಿ..!

🌸 ಕೊನೆಗೆ ನಿಮ್ಮ ಸರಿ ಮತ್ತು ತಪ್ಪು ಉತ್ತರಗಳ ಸ್ಕೋರ್ ಕಾಣಿಸುತ್ತದೆ.

🌸 ಅಂತಿಮವಾಗಿ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ ನಂತರ  ನೀವು ನೀಡಿದ ಉತ್ತರಗಳು ಸರಿಯೋ ತಪ್ಪೋ ಎಂಬುದನ್ನು ತೋರಿಸಲಾಗುತ್ತದೆ. ಅಲ್ಲದೇ ಕೊನೆಗೆ ಸರಿ ಉತ್ತರಗಳನ್ನು ತೋರಿಸುವುದರಿಂದ ಪ್ರಶ್ನೋತ್ತರಗಳನ್ನು ಸುಲಭವಾಗಿ ನೋಟ್ಸ್ ಮಾಡಿಕೊಳ್ಳಬಹುದು.

🏵 ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ..!!!


Share this

2 Responses to "09-08-2021 Daily Current Affairs Quiz in Kannada For All Competitive Exams"

  1. ಇವತ್ತಿನ ಜಿ ಕೆ ಅಲ್ಲಿ ತಪ್ಪು ಉತ್ತರ ಕೊಟ್ಟದ್ದಿರಾ....ನೇರಜ್ ಚೋಪ್ರಾ ಅವರು ಚಿನ್ನ ಗೆದ್ದಿದ್ದಾರೆ ಆದರೆ ನಿಮ್ಮ ಕೀ ಉತ್ತರ ದಲ್ಲಿ ಬೆಳ್ಳಿ ಅಂತ ಉತ್ತರ ತೋರಿಸುತ್ತೆ ...

    ReplyDelete
    Replies
    1. ಹೌದು ಕ್ಷಮಿಸಿ..!! ತಮ್ಮ ಅಮೂಲ್ಯ ಪ್ರತಿಕ್ರಿಯೆ ಮತ್ತು ಸಲಹೆಗೆ ಅಭಿನಂದನೆಗಳು. ಮುಂದೆ ಇಂತಹ ತಪ್ಪುಗಳಾಗದಂತೆ ಎಚ್ಚವಹಿಸುತ್ತೇವೆ.

      Delete